Kaveri Flows To Tamilnadu | Farmers Are Furious | Oneindia Kannada

2017-06-30 211

The farmers have been outraged by flowing Kaveri to Tamil Nadu through the Kabini-KRS reservoirs before the reservoir is filled. Water is getting released to Tamilnadu from KRS. This has been condemned by the farmers.

ಜಲಾಶಯ ಭರ್ತಿಯಾಗುವ ಮುನ್ನವೇ ಕಬಿನಿ-ಕೆಆರ್‌ಎಸ್ ಜಲಾಶಯಗಳಿಂದ ತಮಿಳುನಾಡಿಗೆ ನೀರು ಹರಿದು ಬಿಡುತ್ತಿರುವುದರಿಂದ ಕಾವೇರಿ ಕೊಳ್ಳದ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆ.ಆರ್.ಎಸ್.ನಿಂದ ತಮಿಳುನಾಡಿಗೆ ನೀರು ಬಿಡಲಾಗುತ್ತಿದೆ. ಇದನ್ನು ರೈತರು ಖಂಡಿಸಿದ್ದಾರೆ.